RSS

ಪರಿಚಯ

ಹೆಸರು : ರಘುನಂದನ ಕೆ ಹೆಗಡೆ

ನಾನು ಸಮುದ್ರ ತೀರ ನಿವಾಸಿಯಲ್ಲ, ಮನೋ ಸಮುದ್ರ ವಿಹಾರಿ ಮಾತ್ರ… ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನವ. ಮಲೆನಾಡ ಮಣ್ಣ ಗಂಧದ ನಡುವೆ ಬದುಕನ್ನು ಕಟ್ಟಿಕೊಳ್ಳುವ ಆಸೆ, ಹಸಿರು ಕಾನನದಲ್ಲಿ ಕಾಡ ಮಲ್ಲಿಗೆಯಂತೆ ಬೆಳದಿಂಗಳಿಗೆ ಪುಳಕಗೊಳ್ಳುತ್ತ, ಇಬ್ಬನಿಯ ಜಳಕದಿಂದ ಮುದಗೊಳ್ಳುತ್ತ ಅಕ್ಷರ ಸಾಂಗತ್ಯದಲ್ಲಿ ಬದುಕುವ ಹಂಬಲದವ ನಾನು. ಆದರೆ ನಮ್ಮೂರ ಎಷ್ಟೋ ಹುಡುಗರಂತೆ ಜೀವನದ ಅನಿವಾರ್ಯತೆಯ ಕಾರಣ ಕಾಂಕ್ರಿಟ್ ಕಾಡು ಬೆಂಗಳೂರಿನಲ್ಲಿ ನೆಲೆಸಿದ್ದೇನೆ – ಇಲ್ಲಿರುವುದು ಸುಮ್ಮನೆ, ಅಲ್ಲಿದೆ ನಮ್ಮನೆ ಎಂಬ ಭಾವದೊಂದಿಗೆ..

ನವೋನ್ಮಾದ ಸ್ಪಂದನಕ್ಕಾಗಿ ಇದೇ ಅಂತರ್ಜಾಲ ಬರಹಗಳ ಛಾಯಾ ಪ್ರತಿಬಿಂಬವನ್ನ http://www.samudrateera.blogspot.com ನಲ್ಲಿ ದರ್ಶಿಸಿ… ಹೊಸ ನೋಟದ ಚಿತ್ತಾರ ಮನೋಸಾಗರವ ತಾಕಲಿ.

 

One response to “ಪರಿಚಯ

  1. ರಾಘವೇಂದ್ರ ಹೆಗಡೆ

    ಅಕ್ಟೋಬರ್ 4, 2011 at 10:17 AM

    ಮನ ಸಮುದ್ರದ ಮಥನದಲ್ಲಿ ಸೃಜಿಸುವ ಭಾವನೆಗಳಿಗೆ ಪ್ರಖರ, ಸುಂದರ ಮತ್ತು ಅರ್ಥಪೂರ್ಣ ಆಯಾಮ ಕೊಡುವ ಇಲ್ಲಿನ ಕವಿತೆ, ಲೇಖನಗಳೆಲ್ಲ ಚೆನ್ನಾಗಿವೆ..
    ಶುಭಾಶಯಗಳು..

     

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: